[go: up one dir, main page]

ವಿಷಯಕ್ಕೆ ಹೋಗು

pack

ವಿಕ್ಷನರಿದಿಂದ

ಇಂಗ್ಲೀಷ್

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

pack

  1. ಮೂಟೆ,ಗಂಟು,ಕಟ್ಟು,ಪಿಂಡಿ
  2. ಗುಂಪು,ತಂಡ,ವರ್ಗ,ಸಮೂಹ
  3. ಇಸ್ಪೀಟ್ ಎಲೆಗಳ ಕಟ್ಟು
  4. (ಬೇಟೆನಾಯಿಗಳ ಯಾ ತೋಳಗಳ) ತಂಡ

ಕ್ರಿಯಾಪದ

[ಸಂಪಾದಿಸಿ]

pack

  1. ಗಂಟು ಕಟ್ಟು,ಮೂಟೆ ಕಟ್ಟು,ಪಿಂಡಿ ಕಟ್ಟು
  2. (ಸಾಮಾನು) ತುಂಬು,ಜೋಡಿಸು
  3. (ಮಾ) ಅಡಕು,ಅಡಚು,ತುರುಕು, (ಆ) ತಿಣಿ,ಒತ್ತೊತ್ತಾಗಿ ಇಡು,ತುರುಕಿಸು,ಸಿಕ್ಕಿಸು,ಸೆಕ್ಕು
  4. (ಸಾಮಾನುಗಳನ್ನು) ಹೊದಿಕೆಯಿಂದ, ಆವರಣದಿಂದ ಕಟ್ಟು,ಮುಚ್ಚು,ಹೊದಿಸು
  5. ಮೋಸಮಾಡು

ಉಲ್ಲೇಖ

[ಸಂಪಾದಿಸಿ]
  1. ಪ್ರೊ. ಜಿ.ವೆಂಕಟಸುಬ್ಬಯ್ಯನವರು ಸಂಪಾದಿಸಿದ ಪ್ರಿಸಂ ಇಂಗ್ಲಿಷ್-ಕನ್ನಡ ನಿಘಂಟು
  2. ಪ್ರೊ. ಡಿ. ಎನ್. ಶಂಕರ ಭಟ್ ಅವರ “ಇಂಗ್ಲಿಶ್ ಪದಗಳಿಗೆ ಕನ್ನಡದ್ದೇ ಪದಗಳು” ನಿಘಂಟು
"https://kn.wiktionary.org/w/index.php?title=pack&oldid=639400" ಇಂದ ಪಡೆಯಲ್ಪಟ್ಟಿದೆ