match
ಗೋಚರ
ಇಂಗ್ಲೀಷ್
[ಸಂಪಾದಿಸಿ]ನಾಮಪದ
[ಸಂಪಾದಿಸಿ]match
- ಸರಿಜೋಡಿ,ಸಮದಂಡಿ,ಸರಿಸಾಟಿ, ಓರಿಗೆ
- ಓರಗೆ,ಈಡು,ಎಣೆ,ಜತೆ,ಜೋಡಿ,ಹೋಡು,ವರಸಾಮ್ಯ
- ಸಮರೂಪಿ,ತದ್ರೂಪಿ,ಸದೃಶ,ಪಡಿಯಚ್ಚು,ಸಮಾನಧರ್ಮ
- ಮೇಲಾಟ,ಮ್ಯಾಚು,ಪಂದ್ಯ,ಸ್ಪರ್ಧೆ
- ಅನುರೂಪನಾದ ವರ,ಅನುರೂಪ ವಧು
- ಬೆಂಕಿಯ ಕಡ್ಡಿ,ದೀಪದ ಕಡ್ಡಿ
ಕ್ರಿಯಾಪದ
[ಸಂಪಾದಿಸಿ]match
- ಮದುವೆಯಾಗು,ಎಣೆಯೊಡ್ಡು,ಎದುರಿಸು
- ಸಾಟಿಯಾಗು,ಸರಿಗಟ್ಟು,ಸರಿಸಮನಾಗಿರು,ಜತೆಯಾಗು
- ಸ್ಪರ್ಧೆಗೆ ನಿಲ್ಲಿಸು,ಸ್ಪರ್ಧೆ ಏರ್ಪಡಿಸು
- ಮದುವೆಯ ಸಂಬಂಧ ಕಲ್ಪಿಸು
- (ಪರಿಮಾಣ,ಗುಣ,ಬಣ್ಣಗಳಲ್ಲಿ)ಸರಿಹೊಂದು,ಒಪ್ಪು,ಹೊಂದಿಕೆಯಾಗು
ಗುಣಪದ
[ಸಂಪಾದಿಸಿ]match