ವಿಷಯಕ್ಕೆ ಹೋಗು
gain
- ಹೆಚ್ಚಳ,ಜಾಸ್ತಿಯಾದದ್ದು
- ವೃದ್ಧಿ,ಪ್ರಯೋಜನ,ಲಾಭ,ಸಂಪಾದನೆ,ಗಳಿಕೆ
- ಐಶ್ವರ್ಯ ಸಂಪಾದನೆ,ಸಿರಿಯ ಗಳಿಕೆ
- ದುಡಿತ,ದುಡಿಮೆ
- ಪಡೆತ
gain
- ಗಳಿಸು,ಪಡೆ,ಹೊಂದು,ಸಂಪಾದಿಸು
- ಲಾಭ ಗಳಿಸು,ಪ್ರಯೋಜನ ಪಡೆ,ಅನುಕೂಲ ಹೊಂದು
- (ಗಡಿಯಾರ)ಮುಂದೆ ಹೋಗು,ಹೆಚ್ಚಿನ ವೇಳೆ ತೋರಿಸು
- ಮೇಲಾಗು,ಗುರಿ ತಲುಪು,ಜಯ ಗಳಿಸು
- ಹೆಚ್ಚು
- ಗೆಲ್ಲು