ವಿಷಯಕ್ಕೆ ಹೋಗು
will
- ಸೆಲವು
- ಬಯಕೆ,ಆಯ್ಕೆ
- ನಿಲುವು
- ಆಯ್ಕೆಯ ಅಳವು
- ಸಂಕಲ್ಪ,ಸಂಕಲ್ಪಶಕ್ತಿ
- ಮನಸ್ಸು
- ಉತ್ಸಾಹ,ಶ್ರದ್ಧೆ
- ಉಯಿಲು,ಮೃತ್ಯುಪತ್ರ
will
- ಬಯಸು,ಇಚ್ಛಿಸು,ಆಶಿಸು,ಬೇಕಾಗಿರು,ಒಪ್ಪು,ಸಮ್ಮತಿಸು,ಮನಸ್ಸು ಮಾಡು,ಸಂಕಲ್ಪಿಸು,ಎರ್ದೆಗೊಳ್,ಎದೆಗೊಳ್,ಎರ್ದೆಕೊಳ್
- ಭವಿಷ್ಯಾರ್ಥ ಸೂಚಿಸಲು ಇತರ ಕ್ರಿಯಾಪದಗಳೊಡನೆ ಬಳಸುವ ಸಹಾಯಕ ಕ್ರಿಯಾಪದ
- ಸಂಕಲ್ಪಿಸಿ ಪ್ರಭಾವ ಬೀರು
- ಮಾನಸಿಕ ಶಕ್ತಿಯನ್ನು ಬಳಸು
- ಆರಿಸು,ಆಯ್ಕೆಮಾಡು
- (ಆಸ್ತಿ ಯಾ ಹಣವನ್ನು)ಉಯಿಲಿನಲ್ಲಿ ಬಿಡು