set
ಗೋಚರ
ಇಂಗ್ಲೀಷ್
[ಸಂಪಾದಿಸಿ]ನಾಮಪದ
[ಸಂಪಾದಿಸಿ]set
- ಕಂತೆ,ಗುಂಪು,ವರಸೆ,ಸಾಲು
- ತಂಡ,ಜತೆ,ಕಟ್ಟು,ವರ್ಗ,ಶ್ರೇಣಿ,(ಬದಲಿಸಲಾಗದ ವಸ್ತುಗಳ)ಸಮೂಹ
- (ದೂರದರ್ಶನ ಕಾರ್ಯಕ್ರಮಗಳನ್ನು ವೀಕ್ಷಿಸುವ)ಯಂತ್ರ,ಸಾಧನ,ಗ್ರಾಹಕ
- (ನಾಟಕ ಅಥವಾ ಚಲನಚಿತ್ರ)ದೃಶ್ಯ,ರಂಗಸಜ್ಜು
- (ಟೆನ್ನಿಸ್ ಪಂದ್ಯದಲ್ಲಿ ಒಂದು)ಆಟದ ಒಂದು ಹಂತ
- ವ್ಯವಸ್ಥೆ,ರಚನೆ,ವಿನ್ಯಾಸ
ಕ್ರಿಯಾಪದ
[ಸಂಪಾದಿಸಿ]set
- ಕೆತ್ತು
- ಪಡು,ಕಂತು,ಮುಳುಗು
- ಕುಳ್ಳಿರಿಸು,ಗಟ್ಟಿಮಾಡು
- ಓರಣಗೊಳಿಸು,ಓರಣಂಗೊಳಿಸು,ಓರಣಿಸು
- ಇಡು,ಇರಿಸು,ನೆಡು,ಸ್ಥಾಪಿಸು,ನಿಲ್ಲಿಸು,ಹೂಡು
- (ಬೆಲೆ,ಕಾಲ)ನಿಗದಿಪಡಿಸು
- (ಒಂದು ಕಾರ್ಯವನ್ನು)ವಿಧಿಸು,ವಹಿಸು
- (ಆಭರಣಗಳಲ್ಲಿ ಹರಳುಗಳನ್ನು)ಕೂಡಿಸು,ಖಚಿತಗೊಳಿಸು
- (ಮುರಿದ ಮೂಳೆಯನ್ನು)ಜೋಡಿಸು
- ಗಟ್ಟಿಯಾಗು,ಘನೀಕರಿಸು,ಸ್ವಸ್ಥಾನದಲ್ಲಿರಿಸು
ಗುಣಪದ
[ಸಂಪಾದಿಸಿ]set