plug
ಗೋಚರ
ಇಂಗ್ಲೀಷ್
[ಸಂಪಾದಿಸಿ]ನಾಮಪದ
[ಸಂಪಾದಿಸಿ]plug
- ಬಿರಡೆ,ಬೆಣೆ,ಗೂಟ
- ವಿದ್ಯುತ್ ಸಂಪರ್ಕ ಸಾಧನ
- (ಒಂದು ಉತ್ಪನ್ನ, ಪುಸ್ತಕ ಮು.ವುಗಳನ್ನು ಜನಪ್ರಿಯಗೊಳಿಸಲು ವ್ಯಕ್ತಪಡಿಸುವ)ಒಳ್ಳೆಯ ಅಭಿಪ್ರಾಯ,ಪುಕ್ಕಟೆಯಾಗಿ ಸಿಕ್ಕುವ ಪ್ರಚಾರ
ಕ್ರಿಯಾಪದ
[ಸಂಪಾದಿಸಿ]plug
- ಬಿರಡೆ ಹಾಕು,ತೂತು ಮುಚ್ಚು
- (ನಿರಂತರ ಪ್ರಚಾರದ ಮೂಲಕ)ಜನಪ್ರಿಯಗೊಳಿಸಲು ಪ್ರಯತ್ನಿಸು