[go: up one dir, main page]

ವಿಷಯಕ್ಕೆ ಹೋಗು

ಮಾಲಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮಾಲಿ ಗಣರಾಜ್ಯ
République du Mali
Flag of ಮಾಲಿ
Flag
Coat of arms of ಮಾಲಿ
Coat of arms
Motto: "Un peuple, un but, une foi"
"ಒಂದು ಜನತೆ ಒಂದು ಗುರಿ ಒಂದು ಧರ್ಮ"
Anthem: Pour l'Afrique et pour toi, Mali
"ಆಫ್ರಿಕಕ್ಕಾಗಿ ಮತ್ತು ಮಾಲಿ ನಿನಗಾಗಿi"
Location of ಮಾಲಿ
Capital
and largest city
ಬಮಾಕೊ
Official languagesಫ್ರೆಂಚ್
Demonym(s)Malian
Governmentಅರೆ ಅಧ್ಯಕ್ಷೀಯ ಗಣರಾಜ್ಯ
ಅಮದೌ ತೌಮಾನಿ ತೌರೆ
ಮೊದಿಬೊ ಸಿದಿಬೆ
ಸ್ವಾತಂತ್ರ್ಯ 
• ಘೋಷಿತ ದಿನಾಂಕ
ಸೆಪ್ಟೆಂಬರ್ 22 1960
• Water (%)
1.6
Population
• ಜುಲೈ 2007 estimate
11,995,402 (73ನೆಯದು)
GDP (PPP)2005 estimate
• Total
$14.400 ಬಿಲಿಯನ್ (125ನೆಯದು)
• Per capita
$1,154 (166ನೆಯದು)
HDI (2004)Increase 0.338
Error: Invalid HDI value · 175ನೆಯದು
Currencyಸಿ.ಎಫ್.ಎ. ಫ್ರಾಂಕ್ (XOF)
Calling code223
Internet TLD.ml

ಮಾಲಿ (ಅಧಿಕೃತ ಹೆಸರು - ಮಾಲಿ ಗಣರಾಜ್ಯ) ಪಶ್ಚಿಮ ಆಫ್ರಿಕಾದಲ್ಲಿ ಸುತ್ತಲೂ ಭೂಪ್ರದೇಶಗಳಿಂದ ಆವೃತವಾಗಿರುವ ಒಂದು ರಾಷ್ಟ್ರ. ಆಫ್ರಿಕಾ ಖಂಡದಲ್ಲಿ ಮಾಲಿ ೭ನೆಯ ಅತಿ ದೊಡ್ಡ ರಾಷ್ಟ್ರ. ಮಾಲಿ ಉತ್ತರಕ್ಕೆ ಅಲ್ಜೀರಿಯ, ಪೂರ್ವಕ್ಕೆ ನೈಜರ್, ದಕ್ಷಿಣದಲ್ಲಿ ಬುರ್ಕಿನಾ ಫಾಸೊ ಮತ್ತು ಕೋತ್ ದ ಐವರಿ, ನೈಋತ್ಯದಲ್ಲಿ ಗಿನಿ ಹಾಗೂ ಪಶ್ಚಿಮಕ್ಕೆ ಸೆನೆಗಾಲ್ ಮತ್ತು ಮಾರಿಟಾನಿಯ ದೇಶಗಳಿವೆ. ಮಾಲಿಯ ಉತ್ತರ ಭಾಗವು ಸಹಾರಾ ಮರುಭೂಮಿಯ ಅಂಗವಾಗಿದೆ. ಹೆಚ್ಚಿನ ಜನವಸತಿಯುಳ್ಳ ದಕ್ಷಿಣದ ಭಾಗವು ನೈಜರ್ ಮತ್ತು ಸೆನೆಗಾಲ್ ನದಿಗಳ ಬಯಲು ಪ್ರದೇಶವಾಗಿದೆ. ಹಿಂದೆ ಫ್ರೆಂಚ್ ಸುಡಾನ್ ಎಂದು ಕರೆಯಲ್ಪಡುತ್ತಿದ್ದ ಈ ದೇಶದ ಹೆಸರು ಈಗ ಮಾಲಿ ಸಾಮ್ರಾಜ್ಯದ ನೆನಪಿಗಾಗಿ ಮಾಲಿ ಎಂದಾಗಿದೆ. ಸ್ಥಳೀಯ ಬಂಬಾರಾ ಭಾಷೆಯಲ್ಲಿ ಮಾಲಿ ಪದದ ಅರ್ಥ ನೀರುಕುದುರೆ.

"https://kn.wikipedia.org/w/index.php?title=ಮಾಲಿ&oldid=1079671" ಇಂದ ಪಡೆಯಲ್ಪಟ್ಟಿದೆ