ವಿಷಯಕ್ಕೆ ಹೋಗು
fall
- ಬೀಳಿಕೆ,ಪಾಟು,ಪಡಲು,ಜೋಗು,ಇಳಿಜಾರು
- ಚಳಿಗಾಲ
- ಪತನ
- ಪರಾಜಯ
- ಕುಸಿತ,ಸುರಿತ
- ಇಳಿತ
fall
- ಬೀಳು,ಬೀಳ್,ವೀಳ್,ಸಾಯು,ಕೆಡಂಪು,ಕೆಡಪು,ಕೆಡವು,ಕೆಡಹು
- ತಪ್ಪು
- ಉಂಟಾಗು
- ಕೆಳಕ್ಕೆ ಬರು
- ಉರುಳು,ಮುಗ್ಗರಿಸಿ ಬೀಳು,ಕೆಳಕ್ಕೆ ಬೀಳು
- (ಉಷ್ಣಾಂಶ)ಇಳಿ,ತಗ್ಗು
- ಜೋಲು ಬೀಳು
- (ಯುದ್ಧದಲ್ಲಿ)ಮಡಿ,ಮರಣಹೊಂದು
- ಪತನಹೊಂದು,ಪರಾಭವ ಹೊಂದು
- ಸಂಭವಿಸು,ಆಗು,ಬರು