ಮಹಲು
ಗೋಚರ
ಮಹಲು ಶಬ್ದದ ಅರ್ಥ ದೊಡ್ಡಮನೆ ಅಥವಾ ಸೌಧ ಅಥವಾ ಅರಮನೆ. ಆದರೆ ಇದು "ಜನರ ಒಂದು ಗುಂಪಿಗಾಗಿ ವಾಸಿಸುವ ಬಿಡಾರ" ಎಂಬುದನ್ನು ಕೂಡ ಸೂಚಿಸಬಹುದು. ಇದು ಒಂದು ಭಾರತೀಯ ಶಬ್ದವಾಗಿದ್ದು ಪರ್ಶಿಯಾದ ಶಬ್ದವಾದ ಮೆಹಲ್ ಇಂದ ವ್ಯುತ್ಪನ್ನವಾಗಿದೆ. ಇದು ಪ್ರತಿಯಾಗಿ ಅರಬ್ಬಿ ಶಬ್ದವಾದ ಮಹಾಲ್ ನಿಂದ ವ್ಯುತ್ಪನ್ನವಾಗಿದೆ. ಇದು ಪ್ರತಿಯಾಗಿ ಹಾಲ್ (ತಂಗುವ ಸ್ಥಳ, ನಿವಾಸಸ್ಥಾನ) ಶಬ್ದದಿಂದ ವ್ಯುತ್ಪನ್ನವಾಗಿದೆ.[೧] ಹಾಗಾಗಿ ಗಮ್ಯಸ್ಥಾನವನ್ನು "ಮೆಹಲ್ ಅನುಜ಼ುಲ್" ಎಂದು ಕರೆಯಲಾಗುತ್ತದೆ. ವಿನೋದಸ್ಥಳವನ್ನು "ಮೆಹಲ್ ಅನುಂಜ಼ುಲ್" ಎಂದು ಕರೆಯಲಾಗುತ್ತದೆ.[೨][೩] ಒಂದು ಸ್ಥಳವನ್ನು ಸೂಚಿಸಲು ಮೆಹಲ್ ಪದವನ್ನು ಹಿಂದಿಯಲ್ಲೂ ಅಳವಡಿಸಿಕೊಳ್ಳಲಾಯಿತು, ಉದಾಹರಣೆಗೆ ಪಂಚ್ ಮಹಲ್ ಹಾಗೂ ಜಂಗಲ್ ಮಹಲ್.[೪] ಈ ಶಬ್ದವು ಝೋಪಡಿ ಅಥವಾ "ಶಿಥಿಲವಾದ ಮನೆ" ಎಂಬುದಕ್ಕೆ ವಿರುದ್ಧವಾಗಿ ಹೊಸ ಶಬ್ದವಾಗಿ ತನ್ನ ಅರ್ಥವಾದ ಅರಮನೆಯನ್ನು ಅಭಿವೃದ್ಧಿಪಡಿಸಿಕೊಂಡಿತು.[೫]
ಮುಸ್ಲಿಮ್ ಮತ್ತು ಹಿಂದೂ ಅರಸರು ಇಬ್ಬರೂ ಭಾರತದಲ್ಲಿ ಅನೇಕ ಮಹಲುಗಳನ್ನು ಕಟ್ಟಿಸಿದರು.
ಉಲ್ಲೇಖಗಳು
[ಬದಲಾಯಿಸಿ]- ↑ "Definition of mahal". Lexico. Archived from the original on 2019-04-04. Retrieved 2019-11-02.
- ↑ "AN ENGLISH AND ARABIC DICTIONARY, in Two Parts, ARABIC AND ENGLISH, AND ENGLISH AND ARABIC, IN WHICH THE ARABIC WORDS ARE REPRESENTED IN THE ORIENTAL CHARACTER THEIR CORRECT PRONUNCIATION AND ACCENTUATION SHEWN IN ENGLISH LETTERS". 1858.
- ↑ "AN ENGLISH AND ARABIC DICTIONARY, in Two Parts, ARABIC AND ENGLISH, AND ENGLISH AND ARABIC, IN WHICH THE ARABIC WORDS ARE REPRESENTED IN THE ORIENTAL CHARACTER THEIR CORRECT PRONUNCIATION AND ACCENTUATION SHEWN IN ENGLISH LETTERS". 1858.
- ↑ Whitworth, George Clifford (1885). "An Anglo-Indian Dictionary: A Glossary of Indian Terms Used in English, and of Such English or Other Non-Indian Terms as Have Obtained Special Meanings in India".
- ↑ "Encyclopedia of Arabic Language and Linguistics". 2006.