side
- ಅಳ್ಳೆ,ಪರ,ಅಂಡೆ,ತಟ್ಟು,ಕೆಲ,ಹೊಡೆ,ಪುದಿ,ಮಗ್ಗಲು,ಬದಿ,ಪಾರ್ಶ್ವ,ಭಾಗ,ಪಕ್ಕ,ಪಕ್ಕು,ಪಕ್ಕೆ,ವಂಕ,ಬಂಕ,ಕೆಲ್ಲೆ
- (ದೇಹದ ಎಡಬಲ)ಭಾಗಗಳಲ್ಲಿ ಒಂದು
- (ಪರ್ವತದ, ರಸ್ತೆಯ)ಪಕ್ಕ
- (ತಂದೆ ಯಾ ತಾಯಿಯ) ಕಡೆ ವಂಶ, ಸಂತತಿ
- (ರಾಜಕೀಯ, ಯುದ್ಧ, ಕ್ರೀಡೆ ಮೊ.ವುಗಳ ಎರಡು ಪಕ್ಷಗಳಲ್ಲಿ)ಒಂದು ಪಕ್ಷ
side
- ಪಕ್ಷ ವಹಿಸು,ಪಕ್ಷವಹಿಸಿ ಮಾತನಾಡು,ಅವಲಂಬಿಸು,ಬೆಂಬಲಿಸು,ಹಿಡಿ